ಕೊರೋನಾ ಪತ್ತೆ ಹಚ್ಚಲು ಇವರು ಮಾಡುವ ಕೆಲಸ ಎಷ್ಟು ರಿಸ್ಕ್ ಗೊತ್ತಾ? | Lab technician | Corona Warriors

Oneindia Kannada 2020-06-06

Views 2.6K

ಕೊರೊನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಿರುವವರಲ್ಲಿ ಲ್ಯಾಬ್ ಟೆಕ್ನೋಲಜಿಸ್ಟ್ ಪಾತ್ರ ಕೂಡ ದೊಡ್ಡದಿದೆ. ಲ್ಯಾಬ್ ನಲ್ಲಿ ಕೊರೋನಾ ಟೆಸ್ಟ್ ಹೇಗೆ ಮಾಡುತ್ತಾರೆ, ಹೇಗೆ ಇವರೂ ಕೂಡಾ ಕೊರೋನಾ ವಾರಿಯರ್ಸ್ ಆಗಿದ್ದಾರೆ ಅನ್ನೋದನ್ನ ನೋಡಿ

The role of a lab technologist is even larger in those fighting the coronavirus.See How the Corona Test In The Lab, How They Are Corona Warriors

Share This Video


Download

  
Report form
RELATED VIDEOS